Saturday, 14th December 2024

ವಕ್ರತುಂಡೋಕ್ತಿ

ಒಂದು ಬಾಗಿಲು ಮುಚ್ಚಿಕೊಂಡರೆ ಇನ್ನೊಂದು ತೆರೆದುಕೊಳ್ಳುತ್ತದೆ ಅಂತ ಯಾರಾದರೂ ಹೇಳಿದರೆ ಅವರು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದಾರೆ ಎಂದು ಭಾವಿಸಬಹುದು.