Saturday, 14th December 2024

ವಕ್ರತುಂಡೋಕ್ತಿ

ಹೆಂಗಸರ ನೆನಪಿನ ಶಕ್ತಿ ಅಗಾಧ. ಘಟಿಸದೇ ಇರುವುದನ್ನೂ ಅವರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.