ವಕ್ರತುಂಡೋಕ್ತಿ Sunday, September 26th, 2021 ವಿಶ್ವವಾಣಿ ಹೆಂಗಸರಿಗಿಂತ ಗಂಡಸರೇ ಮಲ್ಟಿ ಟಾನಲ್ಲಿ ಮೇಲು. ಕೆಳಗೆ ಕುಳಿತುಕೊಂಡು, ಬಾಯಿ ಮುಚ್ಚಿಕೊಂಡಿರಿ ಎಂದು ಹೆಂಡತಿ ಹೇಳಿದರೆ ಚಾಚೂ ತಪ್ಪದೇ ಪಾಲಿಸುತ್ತಾರೆ.