ವಕ್ರತುಂಡೋಕ್ತಿ Tuesday, September 28th, 2021 ವಿಶ್ವವಾಣಿ ಯಾರ ಹತ್ತಿರ ಏನೂ ಇರುವುದಿಲ್ಲವೋ ಅವರ ಹತ್ತಿರ ಕನಿಷ್ಠ ಮೊಬೈಲಾದರೂ ಇರುತ್ತದೆ. ಆದರೆ ಯಾರ ಕೈಯಲ್ಲಿ ಮೊಬೈಲ್ ಇರುವುದೋ, ಅವರ ಹತ್ತಿರ ಮತ್ತೇನೂ ಇರುವುದಿಲ್ಲ.