Friday, 29th November 2024

ವಕ್ರತುಂಡೋಕ್ತಿ

ವಿಷಯ ಇಲ್ಲದಿದ್ದರೂ, ನೀವು ಅಪೇಕ್ಷಿಸದಿದ್ದರೂ, ಸುದೀರ್ಘ ಎರಡು ಗಂಟೆ ಲೆಕ್ಚರ್ ಕೊಡುವವಳಿಗೆ ಹೆಂಡತಿ ಎಂದು ಕರೆಯಬಹುದು.