ವಕ್ರತುಂಡೋಕ್ತಿ Monday, October 25th, 2021 ವಿಶ್ವವಾಣಿ ಒಲೆಯ ಮೇಲೆ ಏನಾದರೂ ಇಟ್ಟಿದ್ದನ್ನು ಮರೆತು ಅದು ಸೀದು ಹೋದರೆ, ಕ್ಯಾಲರಿ ಬರ್ನ್ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.