ವಕ್ರತುಂಡೋಕ್ತಿ Tuesday, October 26th, 2021 ವಿಶ್ವವಾಣಿ ಈ ಜಗತ್ತನ್ನು ಬದಲಿಸುವುದಿದ್ದರೆ ಮದುವೆಯಾಗುವ ಮುನ್ನವೇ ಬದಲಿಸಬೇಕು. ಮದುವೆಯಾದ ನಂತರ ಟಿವಿ ಚಾನೆಲ್ ಬದಲಿಸಲು ಸಹ ಹೆಂಡತಿಯನ್ನೇ ಕೇಳಬೇಕು.