Friday, 13th December 2024

ವಕ್ರತುಂಡೋಕ್ತಿ

ಕರೋನಾ ಹೋದರೂ ಅನೇಕರು ಮಾಸ್ಕ್‌ ಧರಿಸುವುದನ್ನು ಮುಂದುವರಿಸಿದ್ದಾರೆ. ಕಾರಣ ಸಾಲಗಾರರು ಹೋಗಿಲ್ಲ.