Wednesday, 11th December 2024

ವಕ್ರತುಂಡೋಕ್ತಿ

ಮದ್ಯದ ಬಾಟಲಿಯ ತಳದಲ್ಲಿ ಸಮಸ್ಯೆಗಳಿಗೆ ಪರಿಹಾರ ಇರುತ್ತದೆ ಅಂತಾರೆ. ಅದು ಸುಳ್ಳೋ, ಸತ್ಯವೋ, ಯಾವುದಕ್ಕೋ
ಖಾತ್ರಿಪಡಿಸಿಕೊಳ್ಳುವುದು ಲೇಸು.