Saturday, 14th December 2024

ವಕ್ರತುಂಡೋಕ್ತಿ

ಪದಗಳಿಗೆ ಸಿಗದ ಅನುಭವ ಅಂದ್ರೆ ಏನರ್ಥ ಗೊತ್ತಾ; ಅಂಗಾಲಿಗೆ ಸೊಳ್ಳೆ ಕಚ್ಚಿಸಿಕೊಳ್ಳಿ ಗೊತ್ತಾಗುತ್ತೆ.