Friday, 13th December 2024

ವಕ್ರತುಂಡೋಕ್ತಿ

ಮನುಷ್ಯ ಸದಾ ನಗುತ್ತಿದ್ದರೆ ಔಷಧ ಬೇಕಾಗಿಲ್ಲ. ಆದರೆ ಕಾರಣವಿಲ್ಲದೇ ನಕ್ಕರೆ ಔಷಧ ತೆಗೆದುಕೊಂಡರೂ ಪ್ರಯೋಜನವಿಲ್ಲ.