Saturday, 14th December 2024

ವಕ್ರತುಂಡೋಕ್ತಿ

ಕನ್ನಡಕ ಹಾಕಿಕೊಳ್ಳುವುದರ ಒಂದು ಸಮಸ್ಯೆ ಅಂದ್ರೆ ಅದನ್ನು ಎಲ್ಲಿಟ್ಟಿದ್ದೇವೆ ಎಂಬುದನ್ನು ಹುಡುಕುವುದೇ ದೊಡ್ಡ ಸಮಸ್ಯೆ.