Wednesday, 11th December 2024

ವಕ್ರತುಂಡೋಕ್ತಿ

ಸಾವಿನ ಮನೆಯಲ್ಲಿ ಕನಿಷ್ಠ ಹೆಣ್ಣು ಮಕ್ಕಳ ಅಳುವಿನ ಧ್ವನಿಯೂ ಕೇಳುತ್ತಿಲ್ಲ ಅಂದರೆ, ಮೃತಪಟ್ಟವರು ಸಾಕಷ್ಟು ವಯಸ್ಸಾದವರು ಎಂದೇ ಅರ್ಥ.