Friday, 13th December 2024

ವಕ್ರತುಂಡೋಕ್ತಿ

ಜೀವನದಲ್ಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದವರು ಯಾರು ಅಂದ್ರೆ, ಯಾರು ತಮ್ಮ ಮೊಬೈಲನ್ನು ಸೈಲಂಟ್ ಮೋಡ್ ನಲ್ಲಿಟ್ಟು ಮಲಗುತ್ತಾರೋ ಅವರು.