Friday, 13th December 2024

ವಕ್ರತುಂಡೋಕ್ತಿ

ಹೆಂಡತಿ ಜತೆ ರಾಜಿಯಾಗುವುದು ತಪ್ಪಲ್ಲ. ಹೆಂಡತಿ ತಪ್ಪು ಎಂದು ಹೇಳುತ್ತಾಳೆ. ಅದನ್ನು ಗಂಡನಾದವನು ಹೌದೆಂದು ಒಪ್ಪಿಕೊಳ್ಳುತ್ತಾನೆ.