Saturday, 14th December 2024

ವಕ್ರತುಂಡೋಕ್ತಿ

’ನೀವು ಎಂಥವರೆಂದು ಹೇಳುವುದು ಅಸಾಧ್ಯ’ ಎಂದು ಹೆಂಡತಿ ಹೇಳಿದರೆ, ಅದು ಮೊದಲ ಜನುಮದ ಜೋಡಿ. ‘ನಿಮ್ಮದೆಲ್ಲ ನನಗೆ ಗೊತ್ತು’ ಅಂತ ಹೇಳಿದರೆ ಏಳನೆಯ ಜನ್ಮದ ಜೋಡಿ ಎಂದು ಭಾವಿಸಬಹುದು.