Friday, 13th December 2024

ವಕ್ರತುಂಡೋಕ್ತಿ

ತಲೆಗೂದಲುಗಳೆಲ್ಲ ಉದುರಿ ಬೊಕ್ಕತಲೆ ಹೊಂದಿರುವವರ ಒಂದು ಪ್ರಯೋಜನವೆಂದರೆ, ಇಂದು ಯಾವ ಹೇರ್ ಸ್ಟೈಲ್ ಮಾಡಬೇಕಪ್ಪ ಎಂಬ ಚಿಂತೆ ಇಲ್ಲದಿರುವುದು.