Saturday, 14th December 2024

ವಕ್ರತುಂಡೋಕ್ತಿ

ಗಂಡು ಸಿಗುವವರೆಗೆ ಹೆಣ್ಣು ಚಿಂತಿಸುತ್ತಾಳೆ. ಹೆಣ್ಣು ಸಿಕ್ಕ ಮೇಲೆ ಗಂಡು ಚಿಂತಿಸುತ್ತಾನೆ.