ವಕ್ರತುಂಡೋಕ್ತಿ Monday, May 30th, 2022 ವಿಶ್ವವಾಣಿ ದಪ್ಪಗಿರುವವರು ಮೂರು ಸಂಗತಿಗಳನ್ನು ದೂರವಿಡಬೇಕು. ತೂಕ ನೋಡುವ ವೇಯಿಂಗ್ ಸ್ಕೇಲ, ಕನ್ನಡಿ ಮತ್ತು ಫೋಟೋಗ್ರಾಫ್.