Saturday, 14th December 2024

ವಕ್ರತುಂಡೋಕ್ತಿ

ಯಾವ ಪುಸ್ತಕದ ಕೆಲವು ಒಳ್ಳೆಯ ಸಾಲುಗಳನ್ನು ಪದೇ ಪದೆ ಓದಿ, ಇನ್ನುಳಿದ ಪುಟಗಳನ್ನು ಓದದೇ ಬಿಡುತ್ತೇವೆಯೋ ಅದಕ್ಕೆ ಉತ್ತಮ ಕೃತಿ ಎಂದು ಹೇಳಬಹುದು.