Friday, 13th December 2024

ವಕ್ರತುಂಡೋಕ್ತಿ

ಸಾಧನೆಗಾಗಿ ಪ್ರಯತ್ನಿಸುತ್ತಲೇ ಇರಬೇಕು. ಗೆದ್ದರೆ ಮನೆಯವರಿಗೆ ಸಂತೋಷವಾಗುತ್ತದೆ. ಸೋತರೆ ಪಕ್ಕದ ಮನೆಯವರಿಗೆ.