Wednesday, 11th December 2024

ವಕ್ರತುಂಡೋಕ್ತಿ

ಕೆಲವರ ರಕ್ತದಲ್ಲಿ ಬೊಜ್ಜುತನ ಓಡುತ್ತಿರುತ್ತದೆ. ಅದಕ್ಕೆ ಕಾರಣ ಅವರು ಎಂದೂ ಓಡದಿರುವುದು.