Saturday, 14th December 2024

ವಕ್ರತುಂಡೋಕ್ತಿ

ಉತ್ತಮ ಗಂಡನಾಗುವುದೆಂದರೆ ಸ್ಟ್ಯಾಂಡಪ್ ಕಾಮಿಡಿಯನ್ ಆದಂತೆ. ಪರಿಣತಿ ಪಡೆಯಲು ಕನಿಷ್ಠ ಏಳೆಂಟು ವರ್ಷಗಳಾದರೂ ಬೇಕು.