Wednesday, 11th December 2024

ವಕ್ರತುಂಡೋಕ್ತಿ

ಜೀವನದಲ್ಲಿ ಎಲ್ಲರೂ ಪ್ರೀತಿಗಾಗಿಯೇ ಹಾತೊರೆಯುತ್ತಾರೆ ಎಂದು ಭಾವಿಸಬೇಕಿಲ್ಲ. ಅದಕ್ಕಿಂತ ಹೆಚ್ಚು ಜನ ಹಾತೊರೆಯುವುದು ಬಿಯರ್‌ಗೆ.