Friday, 13th December 2024

ವಕ್ರತುಂಡೋಕ್ತಿ

ರಾತ್ರಿ ಜಗಳವಾಡಿ ಮಲಗಿ, ಬೆಳಗಾಗುತ್ತಲೇ ಗಂಡ ಹೆಂಡತಿಗೆ ‘ಗುಡ್ ಮಾರ್ನಿಂಗ್’ ಎಂದು ಹೇಳಿದರೆ, ಹಿಂದಿನ ರಾತ್ರಿಯ ಜಗಳವನ್ನು ಮರೆತಿದ್ದೇನೆ
ಎಂದರ್ಥ.