Saturday, 14th December 2024

ವಕ್ರತುಂಡೋಕ್ತಿ

ನೆನಪಿನ ಶಕ್ತಿ ಮನುಷ್ಯನಿಗೆ ವರ. ಆದರೆ ಹೆಂಗಸರ ವಿಷಯದಲ್ಲಿ ಅವರ ಜನ್ಮದಿನಾಂಕವನ್ನು ನೆನಪಿಟ್ಟುಕೊಳ್ಳಬೇಕು, ವಯಸ್ಸನ್ನಲ್ಲ.