Wednesday, 11th December 2024

ವಕ್ರತುಂಡೋಕ್ತಿ

ಎದುರಿನವನ ಅಭಿಪ್ರಾಯಕ್ಕೆ ಯಾವತ್ತೂ ಮನ್ನಣೆ ಕೊಡಬೇಕು. ಆದರೆ ಅದು ನಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ಹೊಂದಿಕೆಯಾದಾಗ ಮಾತ್ರ!