Saturday, 14th December 2024

ವಕ್ರತುಂಡೋಕ್ತಿ

ದೇವರು ಇದ್ದಾನೋ, ಇಲ್ಲವೋ ಎಂಬುದನ್ನು ತಿಳಿಯುವ ಪ್ರಶಸ್ತ ದಿನ ಅಂದ್ರೆ ಪರೀಕ್ಷೆ ದಿನ. ನಾಸ್ತಿಕರೂ ದೇವರಿಗೆ ಕೈ ಮುಗಿದು ಮನೆ ಬಿಡುತ್ತಾರೆ.