Saturday, 14th December 2024

ವಕ್ರತುಂಡೋಕ್ತಿ

ಜನ ಬಹಳ ವಿಚಿತ್ರ. ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಹೇಳಿದ್ದನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ. ಅದೇ,
ಮಂತ್ರಿಗಳ ಮಾತನ್ನು ಲಘುವಾಗಿ ಪರಿಗಣಿಸುತ್ತಾರೆ.