Friday, 13th December 2024

ವಕ್ರತುಂಡೋಕ್ತಿ

ವೈದ್ಯರು ಮತ್ತು ಟೇಲರ್ ಇಬ್ಬರೂ ಹೊಲಿಯುವ ಕೆಲಸ ಮಾಡಿದರೂ, ಹೆಣ್ಣುಮಕ್ಕಳನ್ನು ಮೆಚ್ಚಿಸಲು ಸಾಧ್ಯವಾಗುವುದು ಟೇಲರ್‌ಗೆ ಮಾತ್ರ!