Wednesday, 11th December 2024

ವಕ್ರತುಂಡೋಕ್ತಿ

ನಿಜವಾದ ಬಣ್ಣ ಬಯಲಾಯಿತು ಎಂದು ಯಾರಾದರೂ ಕಾಮೆಂಟ್ ಮಾಡಿದರೆ, ಹೇರ್ ಡೈ ಮಾಡಿಲ್ಲ ಎಂಬುದೂ ಅವರ
ಅಭಿಪ್ರಾಯವಾಗಿರಬಹುದು.