Wednesday, 11th December 2024

ವಕ್ರತುಂಡೋಕ್ತಿ

ಕೆಲವು ಗಂಡಂದಿರ ಕಿವಿ ಎಷ್ಟು ಸೂಕ್ಷ್ಮವಾಗಿರುತ್ತದೆಂದರೆ, ಹೆಂಡತಿ ಏನೂ ಮಾತಾಡದಿದ್ದರೂ ಅವರಿಗೆ ಕೇಳಿಸುತ್ತದೆ.