Wednesday, 11th December 2024

ವಕ್ರತುಂಡೋಕ್ತಿ

ನಾವು ನಮ್ಮ ಮಕ್ಕಳಿಗೆ ಎಂಥ ಸಮಾಜ ಬಿಟ್ಟು ಹೋಗುತ್ತಿದ್ದೇವೆ ಎಂದು ಎಲ್ಲರೂ ಯೋಚಿಸುತ್ತಾರೆ. ನಿಜವಾಗಿಯೂ ಯೋಚಿಸ ಬೇಕಾದುದು, ನಾವು ನಮ್ಮ ಸಮಾಜಕ್ಕೆ ಎಂಥ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದೇವೆಂದು.