Friday, 13th December 2024

ವಕ್ರತುಂಡೋಕ್ತಿ

ಹೆಂಡತಿಯ ಜತೆ ವಾದದಲ್ಲಿ ಗೆಲ್ಲುವುದು ಕಷ್ಟವೇನಿಲ್ಲ, ಆದರೆ ನೀವು ವಾದ ಮಾಡುವ ಸಮಯದಲ್ಲಿ ಆಕೆ ಕೇಳಿಸಿಕೊಳ್ಳ ಬಾರದು ಅಥವಾ ನಿದ್ದೆ ಮಾಡುತ್ತಿರಬೇಕು.