Saturday, 14th December 2024

ವಕ್ರತುಂಡೋಕ್ತಿ

ಕೆಲವು ಪರೀಕ್ಷೆಗಳು ಅವೆಷ್ಟು ಕಷ್ಟವಿರುತ್ತವೆ ಅಂದ್ರೆ ಆ ಪ್ರಶ್ನೆಗಳನ್ನು ಖುದ್ದು ಹೆಂಡತಿಯೇ ಕೇಳುತ್ತಿದ್ದಾಳೇನೋ ಎಂದು ಅನಿಸುವಷ್ಟು.