ವಕ್ರತುಂಡೋಕ್ತಿ Thursday, September 22nd, 2022 ವಿಶ್ವವಾಣಿ ಒಬ್ಬನಿಗೆ ಎಂಟು ಜನ ಮಕ್ಕಳಿದ್ದರೆ, ಮೊದಲನೆಯವನು ಕೊನೆಯವನಿಗೆ ದೂರದ ಸಂಬಂಧಿ.