Wednesday, 11th December 2024

ವಕ್ರತುಂಡೋಕ್ತಿ

ಪರಿವರ್ತನೆ ತರಲು ನೀವು ತೀರಾ ಸಣ್ಣವರು ಎಂದು ಭಾವಿಸಿದರೆ, ಒಂದು ಸೊಳ್ಳೆ ಇರುವ ಕೋಣೆಯೊಳಗೆ ಮಲಗಬಹುದು.