Friday, 13th December 2024

ವಕ್ರತುಂಡೋಕ್ತಿ

ಜೀವನದಲ್ಲಿ ಉಪಯುಕ್ತವಾದ ನೀರು, ಗಾಳಿ, ಬೆಳಕು, ಮಳೆ ಉಚಿತವಾಗಿ ಸಿಗುತ್ತದೆ. ಉಳಿದವುಗಳೇ ಬಹಳ ದುಬಾರಿ.