ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anusha Dandekar: ಬಿಕಿನಿಯಲ್ಲಿ ಬೋಲ್ಡ್ ಆಗಿ ಪೋಸ್‌ ನೀಡಿದ ನಟಿ ಅನೂಷಾ ದಂಡೇಕರ್

ನಟಿ ಅನೂಷಾ ದಂಡೇಕರ್ ಪ್ರಸ್ತುತ ಗ್ರೀಸ್‌ನ ಮೈಕೊನೋಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡಿದ್ದಾರೆ. ಬಿಕಿನಿ ಧರಿಸಿ ಮಸ್ತ್ ಪೋಸ್ ನೀಡಿರುವ ಇವರ ಫೋಟೊಗಳು ಬಹಳಷ್ಟು ಸದ್ದು ಮಾಡಿವೆ. ಸದ್ಯ ಇವರ ಗ್ಲ್ಯಾಮರಸ್‌ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿವೆ.

Anusha Dandekar
1/5

ನಟಿ ಅನುಷಾ ತಮ್ಮ ಬೋಲ್ಡ್ ಫೋಟೊದಿಂದಲೇ ಆಗಾಗ ಹಲ್ ಚಲ್ ಎಬ್ಬಿಸುತ್ತಾರೆ. ಇದೀಗ ತಮ್ಮ ಸುಂದರ ದೇಹ ಮತ್ತು ಸೂರ್ಯನ ಬೆಳಕಿನಿಂದ ಹೊಳೆಯುತ್ತಿರುವ ತ್ವಚೆಯನ್ನು ಪ್ರದರ್ಶಿಸಿದ್ದಾರೆ. ಈ ಫೋಟೊಗಳು ಅವರ ಅಭಿಮಾನಿಗಳನ್ನು ಬಹಳಷ್ಟು ಆಕರ್ಷಿಸಿವೆ.

2/5

ಒಂದು ಫೋಟೊದಲ್ಲಂತೂ ಅವರು ಸ್ವಿಮ್ಮಿಂಗ್‌ ಪೂಲ್‌ನ ಅಂಚಿನಲ್ಲಿ ತಮ್ಮ ಬೆನ್ನನ್ನು ಬಾಗಿಸಿ ಕುಳಿತಿದ್ದಾರೆ. ಈ ವೇಳೆ ಸೂರ್ಯನ ಬೆಳಕು ಅವರ ತ್ವಚೆಯ ಮೇಲೆ ಪ್ರತಿಫಲಿಸಿದೆ.

3/5

ಇನ್ನೊಂದು ಫೋಟೊದಲ್ಲಿ ಅವರು ಬಿಳಿ ಪೂಲ್‌ಸೈಡ್ ಲಾಂಜ್‌ನಲ್ಲಿ ಆರಾಮವಾಗಿ ಮಲಗಿದ್ದು ಅವರ ದೇಹಕ್ಕೆ ಬಿಕಿನಿ ಸಂಪೂರ್ಣವಾಗಿ ಒಪ್ಪುತ್ತಿದ್ದು ಸೆಕ್ಸಿಯಾಗಿ ಕಂಡಿದ್ದಾರೆ.

4/5

ಈ ಗ್ಲಾಮರಸ್ ನೋಟಕ್ಕೆ ಸನ್ ಗ್ಲಾಸ್ ಕೂಡ ಮತ್ತಷ್ಟು ಮೆರುಉ ನೀಡಿದೆ. ಅನೂಷಾ ದಂಡೇಕರ್ ಪ್ರಸಿದ್ಧ ವಿಜೆ ಆಗಿ ಗುರುತಿಸಿಕೊಂಡಿದ್ದಾರೆ. ಅವರು MTV ಡ್ಯಾನ್ಸ್ ಕ್ರೂ, MTV ಟೀನ್ ದಿವಾ ಮತ್ತು ಇಂಡಿಯಾಸ್ ನೆಕ್ಸ್ಟ್ ಟಾಪ್ ಮಾಡೆಲ್‌ನಂತಹ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.

5/5

ʼದೆಹಲಿ ಬೆಲ್ಲಿʼ, ʼಹಲೋʼ. ʼಲಾಲ್ ಬಾಗ್ʼ, ʼಪರೇಲ್ʼ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಮರಾಠಿ ಚಿತ್ರ ʼಬಾಪ್ ಮಾನುಸ್‌ʼನಲ್ಲಿ ನಟಿಸುತ್ತಿದ್ದಾರೆ. ಅನೂಷಾ ಅವರ ವೈಯಕ್ತಿಕ ಜೀವನವೂ ಕುತೂಹಲ ಮೂಡಿಸಿದೆ. ಪ್ರಸ್ತುತ ಅವರು ನಟ ಭೂಷಣ್ ಪ್ರಧಾನ್‌ನೊಂದಿಗೆ ಡೇಟಿಂಗ್‌ ನಡೆಸುತ್ತಿದ್ದಾರೆ ಎಂದು ಗಾಸಿಪ್‌ ಹರಡಿದೆ.