ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Patani: ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೆಕ್ಸಿ ಲುಕ್‌ಗೆ ಪಡ್ಡೆಹುಡುಗರು ಫುಲ್ ಫಿದಾ!

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸಿನಿಮಾ ಜೊತೆಗೆ ಬೋಲ್ಡ್ ಫೋಟೋಶೂಟ್ ಮೂಲಕವು ಹೆಚ್ಚು ಸುದ್ದಿಯಲ್ಲಿರುತ್ತಾರೆ.‌ ಇದೀಗ ಬ್ಲಾಕ್ ಬ್ರಾಲೆಟ್ ಹಾಗೂ ಫಿಟ್ ಫಿಗರ್ ಸ್ಕರ್ಟ್ ಧರಿಸಿದ ದಿಶಾ, ಸೆಕ್ಸಿ ಲುಕ್‌ ನೊಂದಿಗೆ ಕ್ಯಾಮೆರಾಕ್ಕೆ ಪೋಸ್‌ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಫ್ಯಾನ್ಸ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

1/5

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕ್ರೇಜ್ ಕ್ರಿಯೇಟ್ ಮಾಡುವುದರಲ್ಲಿ ಯಾವಾಗಲೂ ಮುಂದೆ ಇರುವ ದಿಶಾ ಪಠಾನಿ ಈ ಭಾರಿಯೂ ಸೆಕ್ಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ದಿಶಾ ಪಟಾನಿಯ ಹಾಟ್‌ ಲುಕ್ ನ ಫೋಟೋಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

2/5

ಬ್ಲಾಕ್ ಬ್ರಾಲೆಟ್ ಹಾಗೂ ಫಿಟ್ ಫಿಗರ್ ಸ್ಕರ್ಟ್ ಧರಿಸಿದ ದಿಶಾ ತನ್ನ ಹಾಟ್ ನೆಸ್ ಅನ್ನು ಹೆಚ್ಚಿಸಿ ದ್ದಾರೆ. ಫ್ರೀ ಹೇರ್ ಸ್ಟೈಲ್ ಮಿನಿಮಲ್ ಮೇಕಪ್ ಮತ್ತು ನ್ಯಾಚುರಲ್ ಗ್ಲಾಸಿ ಲಿಪ್ಸ್ ಲುಕ್‌ ನೆಟ್ಟಿಗರನ್ನು ಬಹಳಷ್ಟು ಮೋಡಿ ಮಾಡುವಂತಿದೆ.

3/5

ಫೋಟೋಶೂಟ್‌ನಲ್ಲಿ ದಿಶಾ ತನ್ನ ಟೊನ್ ಡ್ ಫಿಗರ್‌ ಅನ್ನು ಆಕರ್ಷಕವಾಗಿ ಪ್ರದರ್ಶಿಸಿದ್ದು, ಸೆಕ್ಸಿ ಆಗಿರುವುದು ಅಪರಾಧ ವಾದರೆ, ದಿಶಾ ಜೀವಾವಧಿ ಶಿಕ್ಷೆ ಅನುಭವಿಸುತ್ತಾರೆ ಎಂಬ ಶೀರ್ಷಿಕೆ ಯೊಂದಿಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಫೋಟೋ ಶೂಟ್‌ನ್ನು ಫೋಟೋಗ್ರಾಫರ್‌ ಮೌರ್ಯ‌ ಮಾಡಿದ್ದಾರೆ.

4/5

ದಿಶಾ ಫೋಟೋಗಳಿಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಬಳಕೆದಾರ ರೊಬ್ಬರು ' ವೆರಿ ಸೆಕ್ಸಿ ಲುಕ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ನಿಮ್ಮ ಹಾಟ್ ಲುಕ್ ಗೆ ನಾನು ಬೋಲ್ಡ್ ಆದೆ ಎಂದು ಬರೆದುಕೊಂಡಿದ್ದಾರೆ.

5/5

ದಿಶಾ ‘ವೆಲ್ಕಮ್‌ ಟು ದ ಜಂಗಲ್‌’ ಚಿತ್ರದಲ್ಲಿ ಅಕ್ಷಯ್ ಕುಮಾರ್‌, ರವೀನಾ ಟಂಡನ್‌, ಸುನಿಲ್ ಶೆಟ್ಟಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ, ವಿಶಾಲ್ ಭರದ್ವಾಜ್ ನಿರ್ದೇಶನದ ಆಕ್ಷನ್‌ ಥ್ರಿಲ್ಲರ್‌ನಲ್ಲಿ ಶಾಹಿದ್ ಕಪೂರ್‌, ತ್ರಿಪ್ತಿ ಮತ್ತು ನಾನಾ ಪಾಟೇಕರ್‌ ಅವರ ಜೊತೆ ಕೇಮಿಯೋ ಪಾತ್ರದಲ್ಲೂ ನಟಿಸಲಿದ್ದಾರೆ.