ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kylie Jenner: ಬಿಕಿನಿಯಲ್ಲಿ ಸೆಕ್ಸಿ ಪೋಸ್ ಕೊಟ್ಟ ಕೈಲಿ ಜೆನ್ನರ್! ಇಲ್ಲಿದೆ ಹಾಟ್ ಫೋಟೋಶೂಟ್

ಅಮೇರಿಕಾದ ಪ್ರಸಿದ್ಧ ರಿಯಾಲಿಟಿ ಶೋ ಸ್ಟಾರ್ ಮತ್ತು ಉದ್ಯಮಿಯೂ ಆಗಿರುವ ಕೈಲಿ ಜೆನ್ನರ್, ಇನ್‌ ಸ್ಟಾಗ್ರಾಂನಲ್ಲಿ ಹಾಟ್ ಫೋಟೋ ಶೂಟ್ ಹಂಚಿಕೊಂಡಿದ್ದಾರೆ. ಈ ಪೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದು ಲಕ್ಷಾಂತರ ಕಾಮೆಂಟ್ ಲೈಕ್ಸ್‌ಗಳು ಬರುತ್ತಿದೆ.

1/5

ಅಮೆರಿಕದ ಸೋಷಿಯಲ್​ ಮೀಡಿಯಾ ಸ್ಟಾರ್​ ಹಾಗೂ ಉದ್ಯಮಿ ಕೈಲಿ ಜೆನ್ನರ್ ಹೆಚ್ಚು ಫಾಲೋ ವರ್ಸ್​ ಹೊಂದಿರುವ ನಟಿ ಎನಿಸಿಕೊಂಡಿದ್ದಾರೆ. ಫೋಟೋಗಳಲ್ಲಿ ಕೈಲಿ ಕಪ್ಪು ಬಿಕಿನಿ ಟಾಪ್ ಮತ್ತು ಮ್ಯಾಚಿಂಗ್ ಪ್ಯಾಂಟ್ ಧರಿಸಿ, ತನ್ನ ಆಕರ್ಷಕ‌ ಸೌಂದರ್ಯವನ್ನು ಪ್ರದರ್ಶಿಸಿದ್ದಾರೆ.

2/5

ಕೈಲಿ ಜೆನ್ನರ್ ಕಪ್ಪು ಬಣ್ಣದ ಬಿಕಿನಿಯಲ್ಲಿ ಹಾಟ್ ಮತ್ತು ಸ್ಟನ್ನಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿ ದ್ದಾರೆ. ವೈನ್ ಗ್ಲಾಸ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದು ನೋಡುಗರನ್ನು ಮಂತ್ರ ಮುಗ್ಧ ಗೊಳಿಸಿವೆ. ಫ್ರೀ ಹೇರ್ ಸ್ಟೈಲ್, ನ್ಯೂಡ್ ಮೆಕಪ್ ಮತ್ತು ಸ್ಪಷ್ಟವಾಗಿ ಕಾಣುವ ಸಿಕ್ಸ್‌ಪ್ಯಾಕ್ ಅಬ್ಸ್‌ ಗಳು ಫೋಟೋಗಳಿಗೆ ಇನ್ನಷ್ಟು ಗ್ಲಾಮರ್‌ನ್ನು ತಂದಿವೆ.

3/5

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕೈಲಿ, ಪ್ರತಿ ಬಾರಿ ತನ್ನ ಫ್ಯಾಷನ್ ಮತ್ತು ಸ್ಟೈಲ್‌ನಿಂದ ಸುದ್ದಿಯಲ್ಲಿರುತ್ತಾರೆ. ತಮ್ಮ ಗ್ಲಾಮರಸ್ ಲುಕ್, ಟ್ರೆಂಡಿಂಗ್ ಡ್ರೆಸ್ ಮತ್ತು ಬ್ಯೂಟಿ ಬ್ರ್ಯಾಂಡ್‌ಗಳ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಫೋಟೋಶೂಟ್ ಕೂಡ ಬಹಳಷ್ಟು ವೈರಲ್ ಆಗುತ್ತಿದೆ.

4/5

ಫ್ಯಾಷನ್, ಬ್ಯೂಟಿ ಮತ್ತು ಲೈಫ್‌ಸ್ಟೈಲ್‌ನಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿರುವ ಕೈಲಿ, ಇನ್‌ಸ್ಟಾಗ್ರಾಂನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳ ಪೈಕಿ ಒಬ್ಬರು.

5/5

28ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಮುನ್ನ ಹಂಚಿಕೊಂಡ ಈ ಗ್ಲಾಮರಸ್ ಚಿತ್ರಗಳಿಗೆ ಅಭಿಮಾನಿಗಳು ಹಾರೈಕೆಗಳ ಜೊತೆಗೆ ಮೆಚ್ಚುಗೆಯ ಕಾಮೆಂಟ್‌ಗಳನ್ನು ನೀಡಿದ್ದಾರೆ. “ನೀವು ಯಾವ ವಯಸ್ಸಿನಲ್ಲಿದ್ದರೂ, ನಿಮ್ಮ ಆತ್ಮವಿಶ್ವಾಸವೇ ನಿಮ್ಮ ನಿಜವಾದ ಗ್ಲಾಮರ್” ಎಂದು ಹಲವರು ಪ್ರಶಂಸಿಸಿದ್ದಾರೆ.