ಡೆತ್ನೋಟ್ ಬರೆದಿಟ್ಟು ನೇಣು ಹಾಕಿಕೊಂಡ ಬಾಲಕನ ಹಿಂದಿದೆ ʼಡೆತ್ನೋಟ್ʼ!
Self Harming: ಬೆಂಗಳೂರಿನಲ್ಲಿ 14 ವರ್ಷದ ಬಾಲಕನ ಆತ್ಮಹತ್ಯೆ ಮತ್ತು ಆತನ ಡೆತ್ ನೋಟ್ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಪೊಲೀಸರ ತನಿಖೆಯಲ್ಲಿ ಕಂಡುಬಂದಿರುವಂತೆ, ವೆಬ್ ಸೀರೀಸ್ಗಳು ಮಕ್ಕಳ ಮನಸ್ಸಿನ ಮಾಡುತ್ತಿರುವ ಆಳವಾದ ಗಾಯವನ್ನೂ ಈ ಘಟನೆ ಬಿಚ್ಚಿಡುವಂತಿದೆ.