ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ಸೆ.30ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

Power Cut: 66/11 ಕೆವಿ ಹೆಣ್ಣೂರು ಎಂಯುಎಸ್‌ಎಸ್‌ 66 ಕೆವಿ ಲೈನ್ ಬೇಗಳು, ಟ್ರಾನ್ಸ್‌ಫಾರ್ಮರ್ ಬೇ ಗಳ ತ್ರೈಮಾಸಿಕ ನಿರ್ವಹಣೆಗಾಗಿ ಕೆಪಿಟಿಸಿಎಲ್ ಲೈನ್ ಕ್ಲಿಯರ್ ಪಡೆದಿರುವುದರಿಂದ ಸೆ.30ರಂದು ಮಂಗಳವಾರ ಬೆಳಗ್ಗೆ 66/11 ಕೆವಿ ಹೆಣ್ಣೂರು ಎಂಯುಎಸ್‌ಎಸ್‌ನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸೆ.30ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

-

Prabhakara R Prabhakara R Sep 28, 2025 8:36 PM

ಬೆಂಗಳೂರು: 66/11 ಕೆವಿ ಹೆಣ್ಣೂರು ಎಂಯುಎಸ್‌ಎಸ್‌ 66 ಕೆವಿ ಲೈನ್ ಬೇಗಳು, ಟ್ರಾನ್ಸ್‌ಫಾರ್ಮರ್ ಬೇ ಗಳ ತ್ರೈಮಾಸಿಕ ನಿರ್ವಹಣೆಗಾಗಿ ಕೆಪಿಟಿಸಿಎಲ್ ಲೈನ್ ಕ್ಲಿಯರ್ ಪಡೆದಿರುವುದರಿಂದ ಸೆ.30ರಂದು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 66/11 ಕೆವಿ ಹೆಣ್ಣೂರು ಎಂಯುಎಸ್‌ಎಸ್‌ನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಹೆಣ್ಣೂರು ಬಂಡೆ, ಸಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರೈಸ್ಟ್ ಜಯಂತಿ ಕಾಲೇಜು, ಕೆ ನಾರಾಯಣಪುರ, ಬಿಳಿ ಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಎಲ್/ಒ, ಮಾರುತಿ ಟೌನ್‌ಶಿಪ್, ನಾಗರಗಿರಿ ಟೌನ್‌ಶಿಪ್, ಕೆ ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಎಲ್/ಒ, ಅಂಜನಪ್ಪ ಎಲ್/ಒ, ಸಿಎಸ್‌ಐ ಗೇಟ್, ಬೈರತಿ ಕ್ರಾಸ್, ಬೈರತಿ ವಿಲೇಜ್, ಎವರ್‌ಗ್ರೀನ್ ಎಲ್/ಒ ಕನಕಶ್ರೀ ಎಲ್/ಒ, ಗೆದ್ದಲಹಳ್ಳಿ, ಬ್ಲೆಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್‌ಮೆಂಟ್, ಹಿರೇಮಠ ಎಲ್/ಒ, ಟ್ರಿನಿಟಿ ಫಾರ್ಚೂನ್, ಮೈಕಲ್ ಸ್ಕೂಲ್, ಬಿಎಚ್‌ಕೆ ಇಂಡಸ್ಟ್ರೀಸ್, ಜಾನಕಿರಾಮ್ L/O, ವಡ್ಡರಪಾಳ್ಯ, ಅನುಗ್ರಹ L/O, ಕಾವೇರಿ L/O, ಆತ್ಮ ವಿದ್ಯಾನಗರ ಬೈರತಿ ಗ್ರಾಮ, KRC, ದೊಡ್ಡಗುಬ್ಬಿ ಕ್ರಾಸ್, ಕುವೆಂಪು L/O, ಸಂಗಮ್ ಎನ್ಕ್ಲೇವ್, ಬೈರತಿ ಬಂಡೆ, ನಕ್ಷತ್ರ L/O, ತಿಮ್ಮೇಗೌಡ L/O, ಅಂದ್ರಾ L/O, ತಿಮ್ಮೇ ಗೌಡ L/O, ಅಂದ್ರಾ L/O, GB ಪಟಲ್, ಮಂಜಿನಾಥ ದೇವಸ್ಥಾನ, ಅಗ್ರಾಮ್ BMP, ದೇವಾಲಯ ಎಕೆಆರ್ ಸ್ಕೂಲ್ ನ್ಯೂ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಎಲ್/ಓ, ಪ್ರಕಾಶ್ ಗಾರ್ಡನ್, ಕ್ರಿಸ್ಟಿಯನ್ ಕಾಲೇಜು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.