ಬೆಂಗಳೂರು: ಕರ್ನಾಟಕದೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಆವರಿಸಿರುವ ಈ ಸಂದರ್ಭದಲ್ಲಿ ಯಮಹಾ ಇಂಡಿಯಾ ಮೋಟಾರ್ ಸಂಸ್ಥೆಯು ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ಘೋಷಿಸಿದೆ. ಈ ಶುಭ ಸಂದರ್ಭದಲ್ಲಿ ಸಂಭ್ರಮ ಹೆಚ್ಚಿಸುವ ನಿಟ್ಟಿನಲ್ಲಿ ಯಮಹಾ ತನ್ನ ಜನಪ್ರಿಯ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಮೇಲೆ ಜಿಎಸ್‌ಟಿ ಲಾಭಗಳು, ವಿಮಾ ಆಫರ್ ಗಳು ಮತ್ತು ಕ್ಯಾಶ್ ಬ್ಯಾಕ್ ಒದಗಿಸುವ ಮೂಲಕ ಹಲವಾರು ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಹಾಗಾಗಿ ಯಮಹಾ ವನ್ನು ಮನೆಗೆ ತೆಗೆದುಕೊಂಡು ಹೋಗಲು ಇದು ಸೂಕ್ತ ಸಮಯವಾಗಿದೆ.
ಇದನ್ನೂ ಓದಿ: Dasara Holiday Fashion 2025: ದಸರಾ ರಜೆಯ ಮೋಜಿಗೂ ಬಂತು ಹಾಲಿಡೇ ಫ್ಯಾಷನ್ ವೇರ್ಸ್
ಯಮಹಾದ ನವರಾತ್ರಿ ವಿಶೇಷ ಆಫರ್ ಗಳು:
* R15 V4: ಈ ವಾಹನದ ಮೇಲೆ Rs. 15,734 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ
* MT-15: ಈ ವಾಹನದ ಮೇಲೆ Rs. 14,964 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ
* FZ-S Fi ಹೈಬ್ರಿಡ್: ಈ ವಾಹನದ ಮೇಲೆ Rs. 12,031 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,501 ಮೌಲ್ಯದ ವಿಮಾ ಪ್ರಯೋಜನ
* Fascino 125 ಹೈಬ್ರಿಡ್: Rs. 8,509 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 5,401 ಮೌಲ್ಯದ ವಿಮಾ ಪ್ರಯೋಜನ
* RayZR 125 Fi: Rs. 7,759 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 3,799 ವರೆಗೆ ಪ್ರಯೋಜನ
ಯಮಹಾದ ಪ್ರೀಮಿಯಂ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಜೊತೆ ಈ ಸಲದ ನವರಾತ್ರಿ ಮತ್ತು ದಸರಾ ಹಬ್ಬವನ್ನು ಆಚರಿಸಿ. ಪ್ರತೀ ರೈಡ್ ನಲ್ಲಿಯೂ ಹೆಚ್ಚು ಹುಮ್ಮಸ್ಸನ್ನು ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲು ಈ ವಾಹನಗಳನ್ನು ವಿನ್ಯಾಸಗೊಳಿಸ ಲಾಗಿದೆ. ತಕ್ಷಣವೇ ನಿಮ್ಮ ಹತ್ತಿರದ ಯಮಹಾ ಡೀಲರ್ ಶಿಪ್ ಗೆ ಭೇಟಿ ನೀಡಿ ಮತ್ತು ಈ ಹಬ್ಬದ ಆಫರ್ ಗಳನ್ನು ಪಡೆದುಕೊಳ್ಳಿ.