ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pragya Jaiswal: ವೈಟ್ ಬಾಡಿಸೂಟ್‌ನಲ್ಲಿ ಪ್ರಗ್ಯಾ ಜೈಸ್ವಾಲ್ ಸೆಕ್ಸಿ ಲುಕ್; ಪಡ್ಡೆ ಹುಡುಗರು ಫಿದಾ

Pragya Jaiswal Look: ನಟಿ‌ ಪ್ರಗ್ಯಾ ಜೈಸ್ವಾಲ್ ತನ್ನ ಅಧ್ಬುತ ಫ್ಯಾಷನ್‌ ಲುಕ್‌ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅವರು ಈ ಬಾರಿ ಬಿಳಿ ಬಣ್ಣದ ಹಾಟ್ ಬಾಡಿಸೂಟ್‌ನಲ್ಲಿ ಫೋಟೊಶೂಟ್ ಮಾಡಿಕೊಂಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.

Pragya Jaiswal
1/6

ಬಿಗ್ ಬಾಸ್ ಖ್ಯಾತಿಯ ಅಭಿಜಿತ್ ಅಭಿನಯದ 'ಮಿರ್ಚಿ ಲಾಂಟಿ ಕುರ್ರಾಡು' ಚಿತ್ರದ ಮೂಲಕ ಟಾಲಿವುಡ್‌ಗೆ ಪ್ರಗ್ಯಾ ಜೈಸ್ವಾಲ್ ಎಂಟ್ರಿ ನೀಡಿದರು. ತೆಲುಗಿನ ಹಲವು ಸ್ಟಾರ್‌ ನಟರೊಂದಿಗೆ ತೆರೆಹಂಚಿ ಕೊಂಡಿರುವ ಪ್ರಗ್ಯಾ ʼಅಖಂಡʼ ಸಿನಿಮಾದಲ್ಲಿ ಬಾಲಕೃಷ್ಣ ಜತೆಗೂ ನಟಿಸಿ ಗಮನ ಸೆಳೆದರು.

2/6

ಪ್ರಗ್ಯಾ ಜೈಸ್ವಾಲ್ ಸಿನಿಮಾ ಅಲ್ಲದೆ ತಮ್ಮ ಫ್ಯಾಷನ್ ಮತ್ತು ಗ್ಲಾಮರ್‌ನಿಂದಲೂ ಜನಪ್ರಿಯರಾಗಿದ್ದಾರೆ. ಸದ್ಯ ಅವರ ಹೊಸ ಗ್ಲಾಮರಸ್‌ ಫೋಟೊಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ಲೈಕ್ಸ್, ಕಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ.

3/6

ಪ್ರಗ್ಯಾ ಜೈಸ್ವಾಲ್ ಬಿಳಿ ಬಣ್ಣವಿರುವ ಡೀಪ್ ನೆಕ್‌ಲೈನ್‌ನ ಬಾಡಿಸೂಟ್ ಧರಿಸಿದ್ದಾರೆ. ಇದಕ್ಕೆ ಮ್ಯಾಚಿಂಗ್ ಆಗುವಂತೆ ಬಿಳಿ ಓವರ್‌ಕೋಟ್ ಮತ್ತು ನ್ಯೂಡ್ ಬಣ್ಣದ ಹೀಲ್ಸ್ ಹಾಕಿ ಬಹಳ ಸ್ಟೈಲಿಶ್ ಆಗಿ ಕಂಡಿದ್ದಾರೆ.

4/6

ಈ ಸೆಕ್ಸಿ ಲುಕ್‌ಗೆ ಗೋಲ್ಡ್ ಬ್ಯಾಂಗಲ್ಸ್ ಮತ್ತು ಮಿನಿಮಲ್ ಮೇಕಪ್ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದೆ. 'ಲಾಂಗ್ ಸ್ಟೋರಿ ಶಾರ್ಟ್' ಎಂದು ಈ ಫೋಟೊಗಳಿಗೆ ಕ್ಯಾಪ್ಷನ್ ನೀಡಿದ್ದು ಈ ಪೋಸ್ಟ್‌ಗೆ ನೆಟ್ಟಿಗರು 'ವೆರಿ ಹಾಟ್' ಮತ್ತು 'ಸೆಕ್ಸಿ' ಎಂದು ಕಮೆಂಟ್ ಮಾಡಿದ್ದಾರೆ.

5/6

ಪ್ರಗ್ಯಾ ಜೈಸ್ವಾಲ್ ಮಾಡೆಲ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ವರುಣ್ ತೇಜ್ ಅವರೊಂದಿಗೆ ನಟಿಸಿದ್ದ'ಕಂಚೆ' ಚಿತ್ರದ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಈ ಚಿತ್ರಕ್ಕಾಗಿ ಹಲವು ಪ್ರಶಸ್ತಿಗಳನ್ನು ಸಹ ಗಿಟ್ಟಿಸಿಕೊಂಡಿದ್ದಾರೆ.

6/6

ʼʼಅಖಂಡ, ʼಜಯ ಜಾನಕಿ ನಾಯಕʼ ಮತ್ತು ʼದಾಕು ಮಹಾರಾಜ್‌ʼನಂತಹ ಹಿಟ್ ತೆಲುಗು ಚಿತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಸಿನಿಮಾಗಳ ಹೊರತಾಗಿ, ತಮ್ಮ ಗ್ಲಾಮರಸ್ ಫ್ಯಾಷನ್ ಸೆನ್ಸ್ ಮತ್ತು ಸ್ಟೈಲಿಶ್ ಲುಕ್‌ನಿಂದಲೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.