ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajith Kumar: ನಟ ಅಜಿತ್‌ಗೆ ಹುಟ್ಟುಹಬ್ಬದ ಸಂಭ್ರಮ- ಹಳೆಯ ಫೋಟೋ ಶೇರ್‌ ಮಾಡಿದ ಪತ್ನಿ ಶಾಲಿನಿ

ತಮಿಳು ನಟ ಅಜಿತ್ ಕುಮಾರ್ ಇತ್ತೀಚೆಗೆ ಸಾಲು ಸಾಲು ಸಿನಿಮಾ ಶೂಟಿಂಗ್‌, ಮೋಟಾರ್‌ಸ್ಪೋರ್ಟ್ ಇವೆಂಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅಜಿತ್ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು ಪತ್ನಿ ಶಾಲಿನಿ ರೇಸ್ ಥೀಮ್‌ನ ಬರ್ತ್ ಡೇ ಪಾರ್ಟಿಯ ಹಳೆಯ ಫೋಟೋಗಳನ್ನು ಸೋಷಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದಾರೆ.

ರೇಸ್ ಥೀಮ್‌ನಲ್ಲಿ ಭರ್ಜರಿ ಮಿಂಚಿದ ಅಜಿತ್‌! ಫೋಟೋಸ್‌ ಇಲ್ಲಿವೆ

Profile Pushpa Kumari May 1, 2025 1:34 PM