ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bollywood Stars: ಕೈಮಗ್ಗದ ಸೀರೆಯಲ್ಲಿ ಮಿಂಚಿದ ಬಾಲಿವುಡ್ ತಾರೆಯರ ಕ್ಯೂಟ್ ಫೋಟೋಶೂಟ್ ಇಲ್ಲಿದೆ!

ಸಿನಿಮಾ ನಟ ನಟಿಯರು ತಮ್ಮ ಫ್ಯಾಷನ್‌ ಸೆನ್ಸ್ ಗಳಿಂದ ಯುವ ಸಮುದಾಯವನ್ನೂ ಮೋಡಿ ಮಾಡು ತ್ತಾರೆ. ಅಂತೆಯೇ ಬಾಲಿವುಡ್ ನ ಕೆಲವು ಖ್ಯಾತ ನಟಿಯರು ಕೈಮಗ್ಗದ ಸೀರೆ ಉಟ್ಟು ಥೇಟ್ ಮಹಾರಾಣಿ ಯಂತೆ ಕಂಗೊಳಿಸಿದ್ದಾರೆ. ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್, ಆಲಿಯಾ ಭಟ್ ಇತ್ಯಾದಿ ಖ್ಯಾತ ನಟಿಯರ ಬ್ಯೂಟಿಫುಲ್ ಪೋಟೋಸ್ ಇಲ್ಲಿದೆ.

ಕೈ ಮಗ್ಗದ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಬಾಲಿವುಡ್ ತಾರೆಯರು!

Profile Pushpa Kumari Aug 8, 2025 4:02 PM