ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Samantha: ಸಮಂತಾ ರುತ್ ಹೊಸ‌ ಫೋಟೋಶೂಟ್ ಗೆ ಫ್ಯಾನ್ಸ್ ಫುಲ್ ಫಿದಾ!

Samantha Ruth photoshoot: ದಕ್ಷಿಣದ ಟಾಪ್ ನಟಿ ಸಮಂತಾ ರುತ್ ಪ್ರಭು ಅವರು ಸಿನಿಮಾ ಅಲ್ಲದೆ ವೈಯಕ್ತಿಕ ಜೀವನಿಂದಲೂ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಈಗ ಅವರು ತಮ್ಮ ಗ್ಲಾಮರ್‌ ಲುಕ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಗ್ರಾಜಿಯಾ ಫ್ಯಾಷನ್ ಮ್ಯಾಗಜೀನ್‌ನ ಆಗಸ್ಟ್-ಸೆಪ್ಟೆಂಬರ್ 2025 ಸಂಚಿಕೆಯ ಮುಖಪುಟಕ್ಕೆ ಸಮಂತಾ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದ್ಭುತ ಚಿನ್ನಾಭರಣ ಧರಿಸಿರುವ ಅವರ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗ್ಲಾಮರ್‌ ಲುಕ್‌ನಲ್ಲಿ ಮಿಂಚಿದ ನಟಿ ಸಮಂತಾ ರುತ್!

Profile Pushpa Kumari Aug 20, 2025 7:06 PM