ರೆವೆನ್ಯೂ ಸೈಟ್‌ಗೆ ಇ-ಖಾತಾ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ
BBMP Sevasindhu Website: ರೆವೆನ್ಯೂ ಇದ್ದರೆ ಅದಕ್ಕೆ ಇ-ಖಾತಾ ಮಾಡುವುದು ಬಿಬಿಎಂಪಿ ವೆಬ್ ಸೈಟ್ ಮೂಲಕ ಸುಲಭ. ಇಲ್ಲಿ ಯಾವುದೇ ಮಧ್ಯವರ್ಥಿಗಳ ಅಗತ್ಯ ಇರುವುದಿಲ್ಲ. Sevasindhu.karnataka.gov.in ಅಥವಾ e-Aasthi ಪೋರ್ಟಲ್‌ಗೆ ಲಾಗಿನ್ ಮಾಡಿ. ಅಗತ್ಯದ ದಾಖಲೆ ಮತ್ತು ವಿವರಗಳನ್ನು ಸಲ್ಲಿಸುವ ಮೂಲಕ ಇ-ಖಾತಾ ಪಡೆದುಕೊಳ್ಳಬಹುದು. ಈ ಸಲುವಾಗಿ ಆಸ್ತಿ ಸಂಖ್ಯೆ, ಸೇಲ್ ಡೀಡ್, ಟ್ಯಾಕ್ಸ್ ರಸೀದಿ ಅಪ್‌ಲೋಡ್ ಎಲ್ಲವೂ ಸರಿ ಇರಬೇಕಾಗುತ್ತದೆ. ಎಲ್ಲವೂ ಸರಿಯಾಗಿ ಸಾಗಿದೆ 1-2 ವಾರಗಳಲ್ಲಿ ಡಿಜಿಟಲ್ ಖಾತಾ ಕೈ ಸೇರುತ್ತದೆ.