ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ayodhya Deepotsav 2025: ಅಯೋಧ್ಯೆಯ ಪವಿತ್ರ ಮಣ್ಣಿನಲ್ಲಿ, ಸರಯೂ ನದಿ ದಡದಲ್ಲಿ ಬೆಳಗಲಿವೆ 26 ಲಕ್ಷ ಹಣತೆಗಳು; ಯೋಗಿ ಸರ್ಕಾರದಿಂದ ಸಕಲ ಸಿದ್ಧತೆ

ದೀಪಾವಳಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್‌ 20ರಂದು ಹಬ್ಬ ಆರಂಭವಾಗಲಿದೆ. ಅದಕ್ಕೆ ಮುನ್ನುಡಿಯಾಗಿ ಭಾನುವಾರ (ಅಕ್ಟೋಬರ್‌ 19) ಅಯೋಧ್ಯೆಯಲ್ಲಿ ದೀಪೋತ್ಸವ ಆಯೋಜಿಸಲಾಗಿದೆ. ರಾತ್ರಿಯಾಗುತ್ತಿದ್ದಂತೆ ಸರಯೂ ನದಿ ದಡದಲ್ಲಿ ಲಕ್ಷ ಲಕ್ಷ ಹಣತೆ ಬೆಳಗಲಿವೆ. ಇದಕ್ಕಾಗಿ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಈ ಬಾರಿ ಬರೋಬ್ಬರಿ 26.11 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗುವ ಮೂಲಕ ವಿಶ್ವ ದಾಖಲೆ ಬರೆಯಲಾಗುತ್ತದೆ.

ಅಯೋಧ್ಯೆಯಲ್ಲಿ ಬೆಳಗಲಿವೆ  26 ಲಕ್ಷ ಹಣತೆಗಳು

-

Ramesh B Ramesh B Oct 19, 2025 6:22 PM